Tag: ರಜತ ಮಹೋತ್ಸವ

ಊರ ಹಬ್ಬವಾದ ಸರ್ಕಾರಿ ಶಾಲಾ ಬೆಳ್ಳಿಹಬ್ಬ | ಗೃಹ ಸಚಿವ ಆರಗರಿಂದ ರವಿ ಬಿದನೂರುರಿಗೆ ಸನ್ಮಾನ

ಹೊಸನಗರ: ಸರ್ಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬವನ್ನು ಆಧುನಿಕತೆಯ ಸ್ಪರ್ಷದೊಂದಿಗೆ, ವಿಶೇಷ ವಿನ್ಯಾಸದಲ್ಲಿ ರೂಪಿಸಿ ಊರಿನ ಹಬ್ಬವಾಗಿ ಪರಿವರ್ತಿಸಿದ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು ಇವರನ್ನು ಗೃಹ ಸಚಿವ ಆರಗ…