ಮದ್ಯದಂಗಡಿಯಲ್ಲಿ ಬಿಲ್ ನೀಡಿ | ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೊದಲು ಬಡವರಿಗೆ ಹಕ್ಕುಪತ್ರ ನೀಡಿ | ಅನೇಕ ವರ್ಷಗಳಿಂದ ಮೊಕ್ಕಾಂ ಹೂಡಿರುವ ಗ್ರಾಮಲೆಕ್ಕಿಗರನ್ನು ಎತ್ತಂಗಡಿ ಮಾಡಿ | ತಹಶೀಲ್ದಾರ್ ನೇತೃತ್ವದ ಸಮಸ್ಯೆಗಳ ಸಮಾಲೋಚನ ಸಭೆಯಲ್ಲಿ ರೈತ ಪ್ರಮುಖರ ಆಗ್ರಹ
Hosanagara | ತಲತಲಾಂತರದಿಂದ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ವಿಳಂಬ | ಬಂಡವಾಳಶಾಹಿಗಳ ಪರ ಮಾತ್ರ ತುರ್ತುಕ್ರಮ | ಮದ್ಯದಂಗಡಿಗಳಲ್ಲಿ ಬಿಲ್ ನೀಡಿ | ಕೇವಲ ಅಮಾಯಕರ ಮೇಲೆ ಕೇಸು ದಾಖಲಿಸುವುದನ್ನು ನಿಲ್ಲಿಸಿ | ರೈತರ ಸಮಾಲೋಚನ ಸಭೆಯಲ್ಲಿ ರೈತ ಪ್ರಮುಖರ ಆಗ್ರಹ…