ದಂತ ವೈದ್ಯಕೀಯದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ಡಾ.ಸುಮನ್ ಜೆ | ಫ್ರಾನ್ಸ್ ಫೀಚರ್ಡ್ ಅವಾರ್ಡ್ ಪಡೆದ ಕಾರಣಗಿರಿ ಕುವರ
ದಂತ ವೈದ್ಯಕೀಯದಲ್ಲಿ 6 ಚಿನ್ನದ ಪದಕ ಸಾಧನೆ ಮಾಡಿದ ಡಾ.ಸುಮನ್ ಜೆ | ಫ್ರಾನ್ಸ್ ಫೀಚರ್ಡ್ ಅವಾರ್ಡ್ ಪಡೆದ ಕಾರಣಗಿರಿ ಕುವರ ಹೊಸನಗರ: ಸರ್ಕಾರಿ ವಿಕ್ಟೋರಿಯ ದಂತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವ್ಯಾಸಾಂಗದಲ್ಲಿ ಎಲ್ಲಾ ಆರು ವಿಷಯಗಳಲ್ಲಿ ಚಿನ್ನದ ಪದಕ ಪಡೆಯುವ ಮೂಲಕ…