Shimoga Crime News | ಬಸವನಗುಡಿ ಯುವಕ ಕಾಣೆ | ಅಪರಿಚಿತ ವ್ಯಕ್ತಿ ಸಾವು
ಶಿವಮೊಗ್ಗ ಬಸವನಗುಡಿಯ 22 ವರ್ಷದ ಯುವಕ ಕಾಣೆ ಶಿವಮೊಗ್ಗ, ಅಕ್ಟೋಬರ್ 17: ಪವನ್, 22 ವರ್ಷ ವಾಸ ಬಸವನಗುಡಿ, 4ನೇ ಕ್ರಾಸ್, ಶಿವಮೊಗ್ಗ ಈ ವ್ಯಕ್ತಿ ಅ.9 ರಂದು ಶಿವಮೊಗ್ಗದ ಎ.ಎ. ಕಾಲೋನಿ ಚೌಡಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಅಜ್ಜಿಯ ಮನೆಯಿಂದ ಕಾಣೆಯಾಗಿರುತ್ತಾರೆ.…