ಅಸಂಖ್ಯಾತ ಪ್ರವಾಸಿಗರ ಮಲೆನಾಡ ಸ್ವರ್ಗ ಸಾವೇಹಕ್ಲು ಜಲಾಶಯ ಭರ್ತಿ | ಕಣ್ಮನ ಸೆಳೆಯುತ್ತಿರುವ ಓವರ್ ಫ್ಲೋ..!
ನಯನ ಮನೋಹರ ಸಾವೇಹಕ್ಲು ಡ್ಯಾಂ ಭರ್ತಿ : ಪ್ರವಾಸಿಗರನ್ನು ಸೆಳೆಯುತ್ತಿರುವ ಓವರ್ ಫ್ಲೋ.. ಹೊಸನಗರ: ಮಲೆನಾಡು ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿರುವ ಹೊಸನಗರ ತಾಲೂಕಿನ ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ವಿಹಂಗಮ ದೃಶ್ಯ ಕಣ್ಮನ ಸೆಳೆಯುತ್ತಿದೆ. ಜಲಾಶಯದಿಂದ ಉಕ್ಕಿ…