Tag: ಶಿವಮೊಗ್ಗ

ಬಿದನೂರು ನಗರದಲ್ಲಿ ಯಶಸ್ವಿ ಬಂಟರ ಸಮ್ಮಿಲನ | ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ನಗರ ಸತೀಶ ಶೆಟ್ಟಿ, ಭಾಗವತ ನಗರ ಅಣ್ಣಪ್ಪ ಶೆಟ್ಟಿ ಯವರಿಗೆ ಗೌರವ ಸನ್ಮಾನ

ಸಂಘಟನೆಗೆ ಬಂಟ ಸಮುದಾಯ ಒಳಗೊಳ್ಳಬೇಕು : ದೇವಗಂಗೆ ಚಂದ್ರಶೇಖರ ಶೆಟ್ಟಿ ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ  ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ ಹೇಳಿದರು.…

ಬಿದನೂರು ಕೋಟೆಯ ಒಳಭಾಗದ ಕೊಳದ ದಂಡೆ ಕುಸಿತ

ಬಿದನೂರು ಕೋಟೆಯ ಒಳಭಾಗದ ಕೊಳದ ದಂಡೆ ಕುಸಿತ ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದ ಘಟನೆ ಭಾನುವಾರ ನಡೆದಿದೆ. ಕೋಟೆಯ ಮಹಾಧ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ಹೋಗುವಾಗ ಬಲಭಾಗದಲ್ಲಿ ಎರಡು ಕೊಳಗಳಿದ್ದು ಒಂದು ಕೊಳದ…

ಮುಳುಗುತ್ತಿದ್ದ ಜಿಂಕೆಮರಿ ಬಚಾವ್!

ಮುಳುಗುತ್ತಿದ್ದ ಜಿಂಕೆಮರಿ ಬಚಾವ್! ಹೊಳೆಹೊನ್ನೂರು:ಸಮೀಪದ ಅಶೋಕನಗರ ಚಾನಲ್ ಬಳಿ ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ದಡದಿಂದ ಬಚಾವ್ ಮಾಡಿದ್ದಾರೆ. ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು…

ರಸ್ತೆ ಬದಿ ಸಿಕ್ಕಿದ ರೂ.1.3 ಲಕ್ಷ ಮೌಲ್ಯದ ಬಂಗಾರದ ಸರ ಹಿಂದುರಿಗಿಸಿದ ಮಹಿಳೆ : ಶಿವಮೊಗ್ಗ ವಿನೋಬನಗರದಲ್ಲಿ ಘಟನೆ

ರಸ್ತೆ ಬದಿ ಸಿಕ್ಕಿದ ರೂ.1.3 ಲಕ್ಷ ಮೌಲ್ಯದ ಬಂಗಾರದ ಸರ ಹಿಂದುರಿಗಿಸಿದ ಮಹಿಳೆ : ಶಿವಮೊಗ್ಗ ವಿನೋಬನಗರದಲ್ಲಿ ಘಟನೆ ಒಂದೊಳ್ಳೆ ಸುದ್ದಿ ಇದು‌ ನಮ್ಮಲ್ಲಿ ಮಾತ್ರ ಶಿವಮೊಗ್ಗ: ತನ್ನ ಟೀಸ್ಟಾಲ್ ಅಂಗಡಿಯ ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ…

ಮಹಿಳೆ ಈ ದೇಶದ ಶಕ್ತಿ : ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ | ಕರಿಮನೆಯಲ್ಲಿ ಸುಮಾ ಸುಬ್ರಹ್ಮಣ್ಯ, ಕಾವ್ಯಾ ಹೆಚ್.ಎಲ್.ಗೆ ಪಂಚಾಯ್ತಿ ಗೌರವ

ಮಹಿಳೆ ಈ ದೇಶದ ಶಕ್ತಿ : ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ | ಕರಿಮನೆಯಲ್ಲಿ ಸುಮಾ ಸುಬ್ರಹ್ಮಣ್ಯ, ಕಾವ್ಯಾ ಹೆಚ್.ಎಲ್.ಗೆ ಪಂಚಾಯ್ತಿ ಗೌರವ ಹೊಸನಗರ: ಬದುಕಿನ ಎಲ್ಲಾ ಆಯಾಮಗಳಲ್ಲಿ ಪ್ರಭಾವಿತಳಾಗಿರುವ ಮಹಿಳೆ ಈ ದೇಶದ ಶಕ್ತಿ ಎಂದು ಹೊಸನಗರ ತಾಲೂಕು…

592 ಮೀ ತಲುಪಿದ ಮಾಣಿ ಜಲಾಶಯ : ವಾರಾಹಿ, ಹಾಲಾಡಿ ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ

592 ಮೀ ತಲುಪಿದ ಮಾಣಿ ಜಲಾಶಯ : ವಾರಾಹಿ, ಹಾಲಾಡಿ ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ ಶಿವಮೊಗ್ಗ /ಉಡುಪಿ:  ಯಡೂರಿನ ಮಾಣಿ ಜಲಾಶಯದ ನೀರಿನ ಮಟ್ಟ ಏರುತ್ತಿದ್ದು ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇದ್ದು ಸುರಕ್ಷತೆ ದೃಷ್ಟಿಯಿಂದ ಅಂತಿಮ…

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ ಹೊಸನಗರ: ಕಳೆದ 24 ಗಂಟೆ ಅವಧಿಯಲ್ಲಿ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 325 ಮಿಮೀ ಮಳೆ ದಾಖಲಾಗಿದೆ. ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 205…

SHIVAMOGGA|ಸವಳಂಗದಲ್ಲಿ ಪುರಾತನ ಅಪರೂಪದ ಶಿಲಾ ಶಿಲ್ಪ ಪತ್ತೆ | ವಿಜಯನಗರ ಕಾಲದ ಶಿಲ್ಪ

SHIVAMOGGA|ಸವಳಂಗದಲ್ಲಿ ಪುರಾತನ ಅಪರೂಪದ ಶಿಲಾ ಶಿಲ್ಪ ಪತ್ತೆ | ವಿಜಯನಗರ ಕಾಲದ ಶಿಲ್ಪ ಶಿವಮೊಗ್ಗ: ಇಲ್ಲಿಗೆ ಸಮೀಪದ ಸವಳಂಗದಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಡಾ.ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ. ಸವಳಂಗದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಈ…

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಆರಂಭ

ಮನೆಯಿಂದಲೇ ಮತದಾನ ಚಲಾವಣೆಗೆ ಸಿಇಓ ರವರಿಂದ ಚಾಲನೆ ಶಿವಮೊಗ್ಗ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಅಂಗವಾಗಿ ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶರಾವತಿ ನಗರದ 91 ವರ್ಷದ ಹಿರಿಯ…

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ| ಸಿಡಿಪಿಒ‌ ಕಚೇರಿ ಮೇಲ್ವಿಚಾರಕಿ ಪ್ರೇಮಾ ಕಾಂತರಾಜ್

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ | ಪ್ರೇಮಾ ಕಾಂತರಾಜ್ ಹೊಸನಗರ: ಮಹಿಳಾ ದೌರ್ಜನ್ಯ ತಡೆಗೆ ನಿರಂತರ ಜಾಗೃತಿ ಅಗತ್ಯ ಎಂದು ಮಹಿಳಾ‌ ಆಪ್ತ ಸಮಾಲೋಚಕಿ ಪ್ರೇಮಾ ಕಾಂತರಾಜ್ ಹೇಳಿದರು. ತಾಲೂಕಿನ ಅರಮನೆಕೊಪ್ಪ‌ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆಯಲ್ಲಿ…