NAGARA| ತಾಲೂಕು ಉತ್ತಮ ಸಹಕಾರಿ ಪ್ರಶಸ್ತಿಗೆ ಭಾಜನರಾದ ಎಂ.ಕೆ.ಲೀಲಕೃಷ್ಣ ಮಕ್ಕಿಮನೆ | ನಗರ ಹೋಬಳಿ ರೈತ ಬಾಂಧವರಿಗೆ ಗೌರವ ಸಮರ್ಪಣೆ
ಹೊಸನಗರ: ತಾಲೂಕಿನ ಉತ್ತಮ ಸಹಕಾರಿ ಪ್ರಶಸ್ತಿಗೆ ನಗರ ಶ್ರೀ ನೀಲಂಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಲೀಲಕೃಷ್ಣ ಮಕ್ಕಿಮನೆ ಭಾಜನರಾಗಿದ್ದಾರೆ. ಬಟ್ಟೆಮಲ್ಲಪ್ಪದಲ್ಲಿ ನಡೆದ 69ನೇ ಅಖಿಲಭಾರತ ಸಹಕಾರ ಸಪ್ತಾಹದಲ್ಲಿ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ…