Tag: ಹೊಸನಗರ

ಬಿದನೂರು ನಗರದಲ್ಲಿ ಯಶಸ್ವಿ ಬಂಟರ ಸಮ್ಮಿಲನ | ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ನಗರ ಸತೀಶ ಶೆಟ್ಟಿ, ಭಾಗವತ ನಗರ ಅಣ್ಣಪ್ಪ ಶೆಟ್ಟಿ ಯವರಿಗೆ ಗೌರವ ಸನ್ಮಾನ

ಸಂಘಟನೆಗೆ ಬಂಟ ಸಮುದಾಯ ಒಳಗೊಳ್ಳಬೇಕು : ದೇವಗಂಗೆ ಚಂದ್ರಶೇಖರ ಶೆಟ್ಟಿ ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ  ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ ಹೇಳಿದರು.…

ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ

ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ ಹೊಸನಗರ: ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಆರಗ ಆಪ್ತ ಸಹಾಯಕ,…

ಹೊಸನಗರ ಮೆಸ್ಕಾಂ‌ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕದ್ದವರು ಯಾರು?

ಹೊಸನಗರ ಮೆಸ್ಕಾಂ‌ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕದ್ದವರು ಯಾರು? ಹೊಸನಗರ: ಮೆಸ್ಕಾಂ ಹೊಸನಗರ ಉಪವಿಭಾಗದ ದಿನದ ಕೆಲಸ ಮುಗಿಸಿ ಕಚೇರಿ ಎದುರು ಲಾರಿ‌ ನಿಲ್ಲಿಸಿದ್ದ ವೇಳೆ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ ನಡೆದಿರೋ ಘಟನೆ ಶುಕ್ರವಾರ ನಡೆದಿದೆ. ಶುಕ್ರವಾರವಷ್ಟೇ…

ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ : ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ

ತೊಗರೆ ಸಂಪರ್ಕ ಸೇತುವೆ ಉದ್ಘಾಟನೆ : ನೈಜ ಸಂಕಷ್ಟ ಅರಿತ ಜನಪ್ರತಿನಿಧಿಗಳಿಂದ ಕುಗ್ರಾಮಕ್ಕೆ ಸ್ಪಂದಿಸಲು ಸಾಧ್ಯ : ಶಾಸಕ ಆರಗ ಜ್ಞಾನೇಂದ್ರ ಹೊಸನಗರ: ಸ್ವಾತಂತ್ರ್ಯ ಸಿಕ್ಕಿದ ದಶಕ ಹಲವು  ಕಳದರೂ ಇನ್ನೂ ಇಲ್ಲಿನ ಕುಗ್ರಾಮಗಳು ಅಭಿವೃದ್ಧಿ ಕಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು,…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.! ಹೊಸನಗರ: ಮೇಲ್ನೋಟಕ್ಕೆ ನೋಡಿದ್ರೆ.. ಇಲ್ಲಿ ಯಾವುದೋ ಗುಡ್ಡ ಗಾಡು ಪ್ರದೇಶದಲ್ಲಿ ಕಾರ್ ರೇಸ್ ನಡೆಯುತ್ತಿದೆ ಎಂದೇ ಹೇಳಬೇಕು.. ಆದ್ರೆ ಇದು ಶಿವಮೊಗ್ಗ ಜಿಲ್ಲೆಯ ಪ್ರಮುಖ…

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ! ಹೊಸನಗರ: ಇನ್ನೇನು 7 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗ ಬೇಕಿದ್ದ ಗ್ರಾಹಕನನ್ನು ವಕೀಲರ ಸಮಯ ಪ್ರಜ್ಞೆ ಮತ್ತು ಕಾಳಜಿಯಿಂದ ಕೆನರಾ ಬ್ಯಾಂಕ್ ಸ್ಪಂದಿಸಿ ರಕ್ಷಿಸಿದ ಘಟನೆ ಹೊಸನಗರದ…

12 ನೇ ವರ್ಷದ ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 : ಡಿ.8 ರಂದು ಹೊಸನಗರ ಈಡಿಗರ ಭವನದಲ್ಲಿ ಆಯೋಜನೆ

12 ನೇ ವರ್ಷದ ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 : ಡಿ.8 ರಂದು ಹೊಸನಗರ ಈಡಿಗರ ಭವನದಲ್ಲಿ ಆಯೋಜನೆ ಹೊಸನಗರ: ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 ಡಿಸೆಂಬರ್ 8 ರಂದು ಹೊಸನಗರದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ASMA ಕರ್ನಾಟಕದ ಅಧ್ಯಕ್ಷ ಜೆ.ಕೆ.ರಾಘವೇಂದ್ರ…

ಅಸಂಖ್ಯಾತ ಪ್ರವಾಸಿಗರ ಮಲೆನಾಡ ಸ್ವರ್ಗ ಸಾವೇಹಕ್ಲು‌ ಜಲಾಶಯ ಭರ್ತಿ | ಕಣ್ಮನ‌ ಸೆಳೆಯುತ್ತಿರುವ ಓವರ್ ಫ್ಲೋ..!

ನಯನ ಮನೋಹರ ಸಾವೇಹಕ್ಲು ಡ್ಯಾಂ ಭರ್ತಿ : ಪ್ರವಾಸಿಗರನ್ನು ಸೆಳೆಯುತ್ತಿರುವ ಓವರ್ ಫ್ಲೋ.. ಹೊಸನಗರ: ಮಲೆನಾಡು ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿರುವ ಹೊಸನಗರ ತಾಲೂಕಿನ  ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ವಿಹಂಗಮ ದೃಶ್ಯ ಕಣ್ಮನ ಸೆಳೆಯುತ್ತಿದೆ. ಜಲಾಶಯದಿಂದ ಉಕ್ಕಿ…

ಸ್ಬಚ್ಚ ಭಾರತ್ ಅಂತಾರೇ. ಕೋಟಿ ವೆಚ್ಚ ಮಾಡ್ತಾರೆ. ಡೆಂಗ್ಯೂ ಹರಡುತ್ತಿದೆ ಅಂತಾರೇ.. ಇನ್ನಿಲ್ಲದ ಜಾಗೃತಿ ಮೂಡಿಸ್ತಾರೆ. ಹಾಗಾದ್ರೇ.. ಒಮ್ಮೆ ಈ ನಿಲ್ದಾಣಕ್ಕೆ ಭೇಟಿ ಕೊಡಿ..

ಸ್ಬಚ್ಚ ಭಾರತ್ ಅಂತಾರೇ. ಕೋಟಿ ವೆಚ್ಚ ಮಾಡ್ತಾರೆ. ಡೆಂಗ್ಯೂ ಹರಡುತ್ತಿದೆ ಅಂತಾರೇ.. ಇನ್ನಿಲ್ಲದ ಜಾಗೃತಿ ಮೂಡಿಸ್ತಾರೆ. ಹಾಗಾದ್ರೇ.. ಒಮ್ಮೆ ಈ ನಿಲ್ದಾಣಕ್ಕೆ ಭೇಟಿ ಕೊಡಿ.. ಹೊಸನಗರ: ಸ್ವಚ್ಚ ಭಾರತ್ ಅಂತಾರೇ. ಕೋಟಿಗಟ್ಟಲೇ ವೆಚ್ಚ ಮಾಡ್ತಾರೆ. ಗಾಂಧಿಜಯಂತಿಯಂದು ಪೊರಕೆ ಹಿಡಿದು…

ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ಎಸ್.ಪಿ.ಮಧುಕರ್, ಉಪಾಧ್ಯಕ್ಷರಾಗಿ ಹೊಸನಗರದ ದತ್ತಾತ್ರೇಯ ಉಡುಪ ಆಯ್ಕೆ.

ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ಎಸ್.ಪಿ.ಮಧುಕರ್, ಉಪಾಧ್ಯಕ್ಷರಾಗಿ ಹೊಸನಗರದ ದತ್ತಾತ್ರೇಯ ಉಡುಪ ಆಯ್ಕೆ. ಶಿವಮೊಗ್ಗ: 2024-2027ನೇ ಸಾಲಿನ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ(ರಿ) ಇದರ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ…