Tag: accident

HOSANAGARA| ಸರ್ಕಾರಿ KSRTC ಬಸ್ ಮೇಲೆ ಎರಗಿದ ವಿದ್ಯುತ್ ಕಂಬ

BREAKING NEWS |ಸರ್ಕಾರಿ KSRTC ಬಸ್ಸಿನ ಮೇಲೆ ವಿದ್ಯುತ್ ಕಂಬ ! ಹೊಸನಗರ: ಬಿರುಗಾಳಿ ಮಳೆಗೆ ಮುಂಜಾನೆ ಚಲಿಸುತ್ತಿದ್ದ KSRTC ಬಸ್ಸಿನ ಮೇಲೆ ವಿದ್ಯುತ್ ಕಂಬ ಎರಗಿದ ಘಟನೆ ತಾಲೂಕಿನ ಸಂಪೇಕಟ್ಟೆ ನಿಟ್ಟೂರು ಮದ್ಯದಲ್ಲಿ ನಡೆದಿದೆ ಬಸ್ಸಿನ ಒಂದು ಬದಿಗೆ ವಿದ್ಯುತ್ ಕಂಬ, ಲೈನ್…

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ ಹೊಸನಗರ: ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಮಾಸ್ತಿಕಟ್ಟೆ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದ ಘಟನೆ ಯಡೂರು…

ಕಣ್ಮುಚ್ಚಿ ಕುಳಿತರೇ.. ಇಲ್ಲ ಕಣ್ಣಿದ್ದು ಕುರುಡಾದರೇ ಹೆದ್ದಾರಿ ಅಧಿಕಾರಿಗಳು ?.. ಅರೋಡಿ‌ ಕ್ರಾಸ್. ಹಿಲ್ಕುಂಜಿ ಅಪ್ ಕಡೆ ದಯವಿಟ್ಟು ಒಮ್ಮೆ ಬನ್ನಿ ಸ್ವಾಮಿ..

ಕಣ್ಮುಚ್ಚಿ ಕುಳಿತರೇ ಹೆದ್ದಾರಿ ಅಧಿಕಾರಿಗಳು..? ಹದಗೆಟ್ಟ ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಹೊಂಡ ಗುಂಡಿಗಳದ್ದೆ ದರ್ಬಾರ್ ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕಾರಗಡಿಯಿಂದ ಹಿಲ್ಕುಂಜಿ ವರೆಗಿನ ರಸ್ತೆ ಸಂಪೂರ್ಣ…

ಭತ್ತದ ಒಕ್ಕಲು ಮಾಡುವಾಗ ರೈತನ ಕೈ ಕಟ್ | ದೇವಗಂಗೆಯಲ್ಲಿ ದುರ್ಘಟನೆ

ಹೊಸನಗರ: ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ರೈತನೋರ್ವನ ಕೈ ಸಿಕ್ಕಿ ಸಂಪೂರ್ಣ ತುಂಡಾದ ದುರ್ಘಟನೆ ತಾಲೂಕಿನ ದೇವಗಂಗೆಯಲ್ಲಿ ಮಂಗಳವಾರ ನಡೆದಿದೆ. ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯ ರೈತ ವಿಶ್ನನಾಥ ಇವರ ಕೈ ಸಂಪೂರ್ಣ ತುಂಡಾಗಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡ…

Home Minister visit| ಬೆಂಗಳೂರಿನಲ್ಲಿ ಮೃತಪಟ್ಟ ಮೃತ ಯುವಕ ಆರೀಸ್ ಮನೆಗೆ ಸಚಿವ ಆರಗ ಭೇಟಿ | ಸಾಂತ್ವನ

ಹೊಸನಗರ: ಬೆಂಗಳೂರಿನ ಜೆಬಿ‌ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆ ಅಪಘಾತದಲ್ಲಿ ಮೃತನಾದ ಮೂಡುಗೊಪ್ಪ ನಗರ ಕೊಟ್ಟನಕೇರಿ ನಿವಾಸಿ ಆರೀಸ್ ಮನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು ಈ ವೇಳೆ ಅಪಘಾತದ ಬಗ್ಗೆ, ಮತ್ತು ಮೃತ ಯುವಕ ಆರೀಸ್ ಬಗ್ಗೆ ಮಾಹಿತಿ…

ACCIDENT| KSRTC ಬಸ್ಸು ಮತ್ತು ಬೈಕ್ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು | ಮೃತ ಆರೀಸ್ ಹೊಸನಗರ ತಾಲೂಕಿನ ನಗರ ನಿವಾಸಿ

ಬೆಂಗಳೂರು: KSRTC ಬಸ್ ಮತ್ತು ಬೈಕ್ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಜೆಬಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮೂಡುಗೊಪ್ಪನಗರದ ಕೊಟ್ಟನಕೇರಿ ವಾಸಿ ಉಮರ್ ಸಾಬ್ ಪುತ್ರ…

SAGARA| ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ಸು | ನೆರವಿಗೆ ಧಾವಿಸಿದ ಮಾಜಿ ಶಾಸಕ ಬೇಳೂರು

ಸಾಗರ: ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ನರ್ಸರಿ ತಿರುವಿನಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದಂತಹ ಖಾಸಗಿ ಬಸ್ ಎದುರು ಭಾಗದಿಂದ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಐಗಿನಬೈಲು ನರ್ಸರಿ ಬಳಿ ಮರಕ್ಕೆ ಡಿಕ್ಕಿ…

Exclusive news| ಕಾಡುಕೋಣ ಗುದ್ದಿ ಕೈಮುರಿತ | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು | ಕೊಡಚಾದ್ರಿಗೆ ಸಾಗುವ ಮಾರ್ಗದಲ್ಲಿ ಘಟನೆ

ಹೊಸನಗರ: ಮನೆಯಿಂದ ಅಂಗಡಿಗೆ ಬೈಕ್‌ನಲ್ಲಿ ಅಂಗಡಿಗೆ ಬರುವ ವೇಳೆ ಕಾಡುಕೋಣ ಗುದ್ದಿದ ಕಾರಣ ವ್ಯಕ್ತಿಯೋರ್ವ ಕೈಮುರಿದು ಗಾಯಗೊಂಡ ಘಟನೆ ಸಂಪೇಕಟ್ಟೆ ಸಮೀಪ ಗುರುವಾರ ರಾತ್ರಿ ನಡೆದಿದೆ. ಕೃಪಾನಂದ ದೇವರ ಭಟ್ ಕೈಮುರಿತಕ್ಕೆ ಒಳಗಾದ ವ್ಯಕ್ತಿ. ಕಟ್ಟಿನಹೊಳೆ ಸಿಂಚನೂರು ನಿವಾಸಿಯಾದ…