ನೇಗಿಲೋಣಿ ಗುಂಡೇಟಿಗೆ ಬಲಿ ಪ್ರಕರಣ | ಮೃತರ ನಿವಾಸಕ್ಕೆ ಗೃಹ ಸಚಿವ ಆರಗ ಭೇಟಿ | ಕುಟುಂಬಸ್ಥರ ಅಹವಾಲು ಕೇಳಿ ಸೂಕ್ತ ತನಿಖೆ ನಡೆಸಲು ಶಿವಮೊಗ್ಗ ಎಸ್ಪಿಗೆ ಸೂಚನೆ
ಹೊಸನಗರ: ನೇಗಿಲೋಣಿ ಗುಂಡೇಟಿಗೆ ಯುವಕ ಬಲಿಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮೃತ ಅಂಬರೀಷ್ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು. ಗುಂಡೇಟು ಪ್ರಕರಣ ಸಂಬಂಧಪಟ್ಟಂತೆ ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮರು ತನಿಖೆಗೆ ಈ…