BUS ACCIDENT | ಹುಲಿಕಲ್ ಘಾಟ್ ಧರೆಗೆ ಗುದ್ದಿದ ಬಸ್ | ಮಗು ಸಾವು.. ಹಲವರು ಗಂಭೀರ
BUS ACCIDENT | ಹುಲಿಕಲ್ ಘಾಟ್ ಧರೆಗೆ ಗುದ್ದಿದ ಬಸ್ | ಮಗು ಸಾವು.. ಹಲವರು ಗಂಭೀರ ಹೊಸನಗರ: ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ದುರ್ಗಾಂಬ ಬಸ್ಸು ಹುಲಿಕಲ್ ಘಾಟ್ ರಸ್ತೆಯ ಬದಿ ಧರೆಗೆ ಗುದ್ದಿದ ಪರಿಣಾಮ ಮಗುವೊಂದು ಸಾವು ಕಂಡಿದ್ದು, ಹಲವರು ಗಾಯಗೊಂಡ…

