ಬ್ರಹ್ಮೇಶ್ವರ ರಸ್ತೆಯ ನೂತನ ಸೇತುವೆ ಕಾಮಗಾರಿ | ಸಂಸದ ಬಿವೈಆರ್ ಶಾಸಕ ಬೇಳೂರು ಶಂಕುಸ್ಥಾಪನೆ
ಬ್ರಹ್ಮೇಶ್ವರ ರಸ್ತೆಯ ನೂತನ ಸೇತುವೆ ಕಾಮಗಾರಿ | ಸಂಸದ ಬಿವೈಆರ್ ಶಾಸಕ ಬೇಳೂರು ಶಂಕುಸ್ಥಾಪನೆ ಹೊಸನಗರ: ತಾಲೂಕಿನ ಬಾಳೆಹಳ್ಳಿಯಿಂದ ಎಸ್ ಹೆಚ್ 77 - ಬ್ರಹ್ಮೇಶ್ವರ ರಸ್ತೆಯ ನೂತನ ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ, ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ…