HoSANAGARA | ಸಿಪಿಐ ಗುರಣ್ಣ ಎಸ್.ಹೆಬ್ಬಾಳ ದಾಳಿ | ಶರಾವತಿ ಹಿನ್ನೀರದಲ್ಲಿ ಅಕ್ರಮ ದಾಸ್ತಾನು ಮಾಡಿದ್ದ ಮರಳು ವಶ
HoSANAGARA | ಸಿಪಿಐ ಗುರಣ್ಣ ಎಸ್.ಹೆಬ್ಬಾಳ ದಾಳಿ | ಶರಾವತಿ ಹಿನ್ನೀರದಲ್ಲಿ ಅಕ್ರಮ ದಾಸ್ತಾನು ಮಾಡಿದ್ದ ಮರಳು ವಶ ಹೊಸನಗರ: ಈಚಲಕೊಪ್ಪ ಪುರಪ್ಪೇಮನೆ ಸಮೀಪದ ಶರಾವತಿ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ…