Tag: death

Hulikal Accident| ಗಂಭೀರ ಗಾಯಗೊಂಡಿದ್ದ ಶಾಲಿನಿ ಕೂಡ ಸಾವು

ಹೊಸನಗರ: ಹುಲಿಕಲ್ ಭೀಕರ ರಸ್ತೆ ಅಪಘಾತ (Hit and run) ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಂಪದಕೈ ಗ್ರಾಮದ ಮೃತ ರವಿ ಪತ್ನಿ ಶಾಲಿನಿ (44) ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಾಲಿನಿಯನ್ನು ಶಿವಮೊಗ್ಗ…

ಅಮ್ಮ ಅಂತ್ಯಕ್ರಿಯೆ ಹೊತ್ತಲ್ಲೇ ಮಗನೂ ಹೃದಯಾಘಾತದಿಂದ ಸಾವು.!

ಹೊಸನಗರ: ವಯೋವೃದ್ದ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ, ತೀವ್ರವಾದ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ(58) ತನ್ನ…

ನೇಣು ಬಿಗಿದು ಸಾವನಪ್ಪಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತದೇಹ ಪತ್ತೆ

ಶಿವಮೊಗ್ಗ: ಅಶ್ವಥ್ ನಗರದ 5ನೇ ತಿರುವಿನಲ್ಲಿ ಕಾರ್ ಶೆಡ್ ನಲ್ಲಿ ನವ್ಯಶ್ರೀ(23) ಎಂಬ ನವವಿವಾಹಿತ ಗೃಹಿಣಿಯೋರ್ವಳು ನೇಣುಬಿಗಿದು ಸಾವನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಎಂಇಎಸ್ ಕಾಲೇಜಿನಲ್ಲಿ ಎಂಕಾಂ ಮುಗಿಸಿರುವ ನವ್ಯಶ್ರೀ (23). ಆಕಾಶ್ ಹೊಮ್ಮರಡಿಗೆ 6 ತಿಂಗಳ ಹಿಂದೆ…

ಕೊಡಚಾದ್ರಿ ಗಿರಿ ತುತ್ತ ತುದಿಗೇರಿದ ವ್ಯಕ್ತಿ ಅಲ್ಲೇ ಕುಸಿದು ಬಿದ್ದು ಸಾವು

ಕೊಡಚಾದ್ರಿ ಸರ್ವಜ್ಞಪೀಠ ಪರಿಸರದಲ್ಲಿ ಕುಸಿದು ಬಿದ್ದು ಕೇರಳದ ವ್ಯಕ್ತಿ ಸಾವು ಹೊಸನಗರ: ಕೊಡಚಾದ್ರಿ ಗಿರಿ ಹತ್ತಿದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ನಿವಾಸಿ…

ಧಾರುಣ ಘಟನೆ| ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು | ಶಿಕಾರಿಪುರ ತಾಲೂಕಿನಲ್ಲಿ ಘಟನೆ

ಶಿಕಾರಿಪುರ:  ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಛಾಯಾಗ್ರಾಹಕರಾದ ದೇವರಾಜ್ ಹಾಗೂ ಅನುಷಾ ದಂಪತಿಯ ಮುದ್ದಿನ ಮಗನಾದ ಅಕ್ಷಯ್ (11 ತಿಂಗಳು ) ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ…

ತನ್ನ ಬಂದೂಕಿಗೆ ತಾನೇ ಬಲಿಯಾದ ಯುವಕ | ಕಾಲುಜಾರಿ ಬಿದ್ದು ದುರ್ಘಟನೆ | ನೇಗಿಲೋಣಿಯಲ್ಲಿ ಮಡುಗಟ್ಟಿದ ಶೋಕ

ಹೊಸನಗರ: ತೋಟಕ್ಕೆ ಬರುವ ಕಾಡುಪ್ರಾಣಿಗಳನ್ನು ಓಡಿಸಿ ಬರಲು ಹೋದ ಯುವಕ ನೋರ್ವ ನಿರ್ಲಕ್ಷತನದಿಂದ ಕಾಲುಜಾರಿ ಬಿದ್ದು ನಾಡಬಂದೂಕಿಗೆ ಬಲಿಯಾದ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದಿದೆ. ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿ ನಿವಾಸಿ ಅಂಬರೀಷ (30)…

ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್.! | ಬಳಿಕ ಹೃದಯಾಘಾತದಿಂದ ಮೃತಪಟ್ಟ ಕಡವೆ | ಬೈಸೆ ಗ್ರಾಮದಲ್ಲಿ ನಡೆದ ಘಟನೆ

ಹೊಸನಗರ.ಆ.20: ನಾಯಿಗಳ ದಾಳಿಗೆ ಸಿಲುಕಿ ಗ್ರೇಟ್ ಎಸ್ಕೇಪ್ ಆದ ಕಡವೆಯೊಂದು ಬಳಿಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ತಾಲೂಕಿನ ಬೈಸೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಮಧ್ಯಾಹ್ನ ನಾಯಿಗಳ ದಾಳಿಗೆ ಸಿಲುಕಿದ ಕಡವೆ ಕೊನೆಗೂ ತಪ್ಪಿಸಿಕೊಂಡಿದೆ. ಇದನ್ನು ನೋಡಿದ ಸ್ಥಳೀಯರು ಅರಣ್ಯ…