Tag: Farmer

ಭತ್ತದ ಒಕ್ಕಲು ಮಾಡುವಾಗ ರೈತನ ಕೈ ಕಟ್ | ದೇವಗಂಗೆಯಲ್ಲಿ ದುರ್ಘಟನೆ

ಹೊಸನಗರ: ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ರೈತನೋರ್ವನ ಕೈ ಸಿಕ್ಕಿ ಸಂಪೂರ್ಣ ತುಂಡಾದ ದುರ್ಘಟನೆ ತಾಲೂಕಿನ ದೇವಗಂಗೆಯಲ್ಲಿ ಮಂಗಳವಾರ ನಡೆದಿದೆ. ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯ ರೈತ ವಿಶ್ನನಾಥ ಇವರ ಕೈ ಸಂಪೂರ್ಣ ತುಂಡಾಗಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡ…

EXCLUSIVE BREAKING | ಮಲೆನಾಡಲ್ಲಿ ಮೊದಲ ಬಲಿ ! ಎಲೆಚುಕ್ಕೇ ರೋಗದ ಬಾಧೆಯಿಂದ ಬೇಸತ್ತ ರೈತ | ಮಾವಿನಮರಕ್ಕೆ ನೇಣು ಬಿಗಿದು ರೈತ ಆತ್ಮಹತ್ಯೆ !

ಹೊಸನಗರ: ಮಲೆನಾಡಿನಲ್ಲಿ ಎಲೆ ಚುಕ್ಕೆ ತೀವ್ರತೆ ಹೆಚ್ಚಾಗಿದ್ದು, ರೈತನೋರ್ವನ ಬಲಿ ಪಡೆದುಕೊಂಡಿದೆ. ಎಲೆಚುಕ್ಕೆ ರೋಗಕ್ಕೆ ಅಡಿಕೆ ತೋಟ ಬಲಿಯಾದ ಹಿನ್ನೆಲೆ ಕೃಷಿಯ ಮೇಲೆ ಮಾಡಿದ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ ರೈತನೋರ್ವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ…