Tag: govt school

ಶಾಲೆ ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ | ಎರಡು ದಿನ ಅಲ್ಲೇ ಬಂಧಿಯಾಗಿದ್ದ ಕಾಳಿಂಗ | ಸೋಮವಾರ ಬಾಗಿಲು ತೆಗೆಯುತ್ತಿದ್ದಂತೆ ಅಚ್ಚರಿ.. ಭಯ!

ಶಾಲೆ ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ | ಎರಡು ದಿನ ಅಲ್ಲೇ ಬಂಧಿಯಾಗಿದ್ದ ಕಾಳಿಂಗ | ಸೋಮವಾರ ಬಾಗಿಲು ತೆಗೆಯುತ್ತಿದ್ದಂತೆ ಅಚ್ಚರಿ.. ಭಯ! ಹೊಸನಗರ: ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ…

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ | ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ| ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ, ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ ಹೊಸನಗರ: ಸರ್ಕಾರಿ ಶಾಲೆಗಳು ಎಂದರೆ ವಿದ್ಯಾರ್ಥಿಗಳು ಬರೋದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದ ಎಂಬಂತೆ ದಾಖಲೆಯ 430…

ಖಾಯಂ ಶಿಕ್ಷಕರಿಲ್ಲದ ಸರ್ಕಾರಿ ಶಾಲೆ | ಪೋಷಕರಿಂದ ಬಿಇಒ ಕಚೇರಿ ಚಲೋ..

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…

ಹೊಸನಗರದಲ್ಲಿ ನವೋದಯ ಪರೀಕ್ಷೆ ಬರೆಯುವ ಮಕ್ಕಳಿಗೆ ತರಬೇತಿ | ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್

ಹೊಸನಗರ:  ಇಂದಿನಿಂದ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೋದಯ ಪರೀಕ್ಷೆ ಬರೆಯುವ ಮಕ್ಕಳಿಗೆ ವಿಶೇಷ ತರಬೇತಿ ತರಗತಿಯನ್ನು ಆರಂಭಿಸ ಲಾಗಿದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರಿಗೆ ಮಾತ್ರ ಈ…

ರಾಜ್ಯದಲ್ಲಿ 8 ಸಾವಿರ.. ಪ್ರತಿ ಶಾಸಕರ ವ್ಯಾಪ್ತಿಯಲ್ಲಿ 30 ಶಾಲಾ ಕೊಠಡಿ | ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸನಗರ.ಆ.08:ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8 ಸಾವಿರ ನೂತನ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಇದರ ಅಂಗವಾಗಿ ಪ್ರತಿ ಶಾಸಕರ ವ್ಯಾಪ್ತಿಯಲ್ಲಿ 30 ನೂತನ ಕೊಠಡಿಗಳ…

ಇಂದಿನಿಂದ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ, ಚಿಕ್ಕಿ | ಮಾವಿನಕೊಪ್ಪದಲ್ಲಿ ಸಿ.ಆರ್.ಪ್ರವೀಣ್ ಚಾಲನೆ

ಹೊಸನಗರ ಜು.26: ಮಕ್ಕಳಿಗೆ ಇಂದಿನ ಬಿಸಿಯೂಟದ ಜೊತೆ ಮೊಟ್ಟೆ ಮತ್ತು ಚಿಕ್ಕಿ ವಿತರಣೆಯನ್ನು ಸರ್ಕಾರ ಹಮ್ಮಿ ಕೊಂಡಿದ್ದು ಮಾವಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ಮಕ್ಕಳಿಗೆ ಉತ್ತಮ…