ಕಣ್ಮುಚ್ಚಿ ಕುಳಿತರೇ.. ಇಲ್ಲ ಕಣ್ಣಿದ್ದು ಕುರುಡಾದರೇ ಹೆದ್ದಾರಿ ಅಧಿಕಾರಿಗಳು ?.. ಅರೋಡಿ ಕ್ರಾಸ್. ಹಿಲ್ಕುಂಜಿ ಅಪ್ ಕಡೆ ದಯವಿಟ್ಟು ಒಮ್ಮೆ ಬನ್ನಿ ಸ್ವಾಮಿ..
ಕಣ್ಮುಚ್ಚಿ ಕುಳಿತರೇ ಹೆದ್ದಾರಿ ಅಧಿಕಾರಿಗಳು..? ಹದಗೆಟ್ಟ ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಹೊಂಡ ಗುಂಡಿಗಳದ್ದೆ ದರ್ಬಾರ್ ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕಾರಗಡಿಯಿಂದ ಹಿಲ್ಕುಂಜಿ ವರೆಗಿನ ರಸ್ತೆ ಸಂಪೂರ್ಣ…