ಕನ್ಯಾಕುಮಾರಿ ಕರಾಟೆ ಸ್ಪರ್ಧೆಯಲ್ಲಿ ಆಕಾಶ್ ಶೆಟ್ಟಿ, ನಿಧಿ, ಸುಧನ್ವ, ಸಾಧನೆ
ಕನ್ಯಾಕುಮಾರಿ ಕರಾಟೆ ಸ್ಪರ್ಧೆಯಲ್ಲಿ ಆಕಾಶ್ ಶೆಟ್ಟಿ, ನಿಧಿ, ಸುಧನ್ವ, ಸಾಧನೆ ಹೊಸನಗರ: ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರೀಯ ಅಂತರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ನಗರ ಶ್ರೀಧರಪುರದ ಆಕಾಶ ಶೆಟ್ಟಿ, ಹೊಸನಗರ ಹೋಲಿ ರಿಡೀಮರ್ ಶಾಲೆಯ ನಿಧಿ, ನಗರ ಅಮೃತ…