Tag: hosanagara

ಹೊಸನಗರ ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ..

ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ.. ಹೊಸನಗರ: ತಾಲೂಕು ಆಡಳಿತ, ಪಟ್ಟಣ ಪಂಚಾಯತಿ, ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬ ಆಚರಣೆ ಸಮಿತಿಯ 2025-26ನೇ ಸಾಲಿನ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ದುಮ್ಮ ಡಿ.ಆರ್. ವಿನಯ್ ಕುಮಾರ್ ಮರು…

ಬಿದನೂರು| ಕಗ್ಗೋಡಿ ಬ್ಯಾಣದಲ್ಲಿ ಪತ್ತೆಯಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ!

ಬಿದನೂರು| ಕಗ್ಗೋಡಿ ಬ್ಯಾಣದಲ್ಲಿ ಪತ್ತೆಯಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ! ಹೊಸನಗರ: ತಾಲ್ಲೂಕಿನ ನಿಲಸಕಲ್, ಬೈಸೆ, ಮುಂಬಾರು, ಮೇಲುಸುಂಕ ಮತ್ತು ದಿಬ್ಬಣಗಲ್ಲು ಆದಿಮಾನವನ ನೆಲೆಗಾಳಾಗಿರುವ ಬಗ್ಗೆ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದು ಹೋಗಿವೆ. ಇವುಗಳ…

ಸವಿತಾ ಸಮಾಜಕ್ಕೆ ನಿವೇಶನ ಒದಗಿಸಲು ಪ್ರಯತ್ನ : ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಪರಮೇಶ್

ಸವಿತಾ ಸಮಾಜಕ್ಕೆ ನಿವೇಶನ ಒದಗಿಸಲು ಪ್ರಯತ್ನ : ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಪರಮೇಶ್ ಹೊಸನಗರ: ನಗರ ಹೋಬಳಿ ಸವಿತಾ ಸಮಾಜದ ಘಟಕಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸವಿತಾ ಸಮಾಜದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ.ಪರಮೇಶ್…

ತುರ್ತು ಗ್ರಾಮಸಭೆಗೆ ಬಾರದ ತಹಶೀಲ್ದಾರ್ | ಕರಿಮನೆ ಗ್ರಾಮಸ್ಥರ ಆಕ್ರೋಶ | ಅಧಿಕಾರಿಗಳ ಕೂಡಿ ಹಾಕಿ ಬಾಗಿಲು ಜಡಿದ ಗ್ರಾಮಸ್ಥರು

ತುರ್ತು ಗ್ರಾಮಸಭೆಗೆ ಬಾರದ ತಹಶೀಲ್ದಾರ್ | ಕರಿಮನೆ ಗ್ರಾಮಸ್ಥರ ಆಕ್ರೋಶ | ಅಧಿಕಾರಿಗಳ ಕೂಡಿ ಹಾಕಿ ಬಾಗಿಲು ಜಡಿದ ಗ್ರಾಮಸ್ಥರು ಹೊಸನಗರ: 54 ಸಿ ಸಮಸ್ಯೆ, 106 ಸ.ನಂ ನಲ್ಲಿ ಇಂದಿಗೂ ಜಾಗ ಮಂಜೂರಾತಿ ಆಗದ ಸಮಸ್ಯೆ ಇನ್ನಿತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ತುರ್ತು ಗ್ರಾಮಸಭೆ ಬಗ್ಗೆ…

ಭಕ್ತಿಮಾರ್ಗ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ

ಭಕ್ತಿಮಾರ್ಗ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ ಗೋಕರ್ಣ: ಭಕ್ತಿಮಾರ್ಗವನ್ನು ಅನುಸರಿಸಿದವರಿಗೆ ಮುಕ್ತಿ ಖಚಿತ. ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ ಹೊಸನಗರ: ಕಳೆದ 24 ಗಂಟೆ ಅವಧಿಯಲ್ಲಿ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 325 ಮಿಮೀ ಮಳೆ ದಾಖಲಾಗಿದೆ. ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 205…

ಅಂಡಗೋದೂರು| ಗಾಳಿ-ಮಳೆಗೆ ಮರದ ಬಿದ್ದು ಮನೆಗೆ ಬಾರೀ ಹಾನಿ

ಅಂಡಗೋದೂರು| ಗಾಳಿ-ಮಳೆಗೆ ಮರದ ಬಿದ್ದು ಮನೆಗೆ ಬಾರೀ ಹಾನಿ ಹೊಸನಗರ : ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಬೀಸುತ್ತಿರುವ ಗಾಳಿ-ಮಳೆಗೆ ಗುರುವಾರ ರಾತ್ರಿ ಅಂಡಗದುದೂರು ಗ್ರಾಮದ ವಾಸಿ ಲಲಿತಾ ಕೋಂ ರತ್ನಾಕರ್ ಎಂಬುವರ ಮನೆ ಮೇಲೆ ಬೃಹತ್ ಮರವೊಂದು ಏಕಾಏಕೀ ಮುರಿದು ಬಿದ್ದ…

DEATH NEWS| HOSANAGARA| ದುಮ್ಮ ಗ್ರಾಮದ ಪ್ರಮೀಳಮ್ಮ ನಿಧನ

HOSANAGARA| ದುಮ್ಮ ಗ್ರಾಮದ ಪ್ರಮೀಳಮ್ಮ ನಿಧನ ಹೊಸನಗರ : ತಾಲ್ಲೂಕಿನ ದುಮ್ಮ ಗ್ರಾಮದ ನಿವಾಸಿ ಪ್ರಮೀಳಮ್ಮ( 78 ) ಬುಧವಾರ ನಿಧನರಾಗಿದ್ದಾರೆ. ಇವರಿಗೆ ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಸೇರಿದಂತೆ ಇಬ್ಬರು ಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ.…

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ | ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ| ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ, ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ ಹೊಸನಗರ: ಸರ್ಕಾರಿ ಶಾಲೆಗಳು ಎಂದರೆ ವಿದ್ಯಾರ್ಥಿಗಳು ಬರೋದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದ ಎಂಬಂತೆ ದಾಖಲೆಯ 430…

ಹೊಸನಗರ ತಾಲೂಕಿಗೆ ಕೆಂಪು ಬಸ್ಸುಗಳ ಕೊರತೆ ನೀಗಿಸುವೆ | ಶೀಘ್ರದಲ್ಲಿ ಮಣಿಪಾಲ್ ಬಸ್ಸಿಗೆ ಚಾಲನೆ | ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ ತಾಲೂಕಿಗೆ ಕೆಂಪು ಬಸ್ಸುಗಳ ಕೊರತೆ ನೀಗಿಸುವೆ | ಶೀಘ್ರದಲ್ಲಿ ಮಣಿಪಾಲ್ ಬಸ್ಸಿಗೆ ಚಾಲನೆ | ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ: ತಾಲೂಕಿನಲ್ಲಿ ಕೆಂಪು ಬಸ್ಸುಗಳ ಕೊರತೆ ಇದೆ. ಈ ಬಗ್ಗೆ ಸಾಕಷ್ಟು ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಆ ಕೊರತೆಯನ್ನು ನೀಗಿಸುವ ಕೆಲಸ…