Tag: hulikal

ಮಳೆ ಪ್ರಮಾಣ| ಟಾಪ್ 20 ರಲ್ಲಿ ಪ್ರಥಮ 7 ಸ್ಥಾನಗಳು ಶಿವಮೊಗ್ಗ ಜಿಲ್ಲೆಯಲ್ಲಿ | ಒಟ್ಟಾರೆ ಶಿವಮೊಗ್ಗ ಜಿಲ್ಲೆಯ 9 ಪ್ರದೇಶಗಳು | ಹುಲಿಕಲ್ ಆಗುಂಬೆಯನ್ನು ಹಿಂದಿಕ್ಕಿರುವುದು ಹಿಂದೆಯೇ ಸಾಬೀತಾಗಿದೆ | ಆದರೆ ಈ ವರ್ಷ ಅಚ್ಚರಿ ಹುಟ್ಟಿಸಿದ್ದು ಮಾತ್ರ.. ಮಾಸ್ತಿಕಟ್ಟೆ

ಮಳೆ ಪ್ರಮಾಣ| ಟಾಪ್ 20 ರಲ್ಲಿ ಪ್ರಥಮ 7 ಸ್ಥಾನಗಳು ಶಿವಮೊಗ್ಗ ಜಿಲ್ಲೆಯಲ್ಲಿ | ಒಟ್ಟಾರೆ ಶಿವಮೊಗ್ಗ ಜಿಲ್ಲೆಯ 9 ಪ್ರದೇಶಗಳು | ಹುಲಿಕಲ್ ಆಗುಂಬೆಯನ್ನು ಹಿಂದಿಕ್ಕಿರುವುದು ಹಿಂದೆಯೇ ಸಾಬೀತಾಗಿದೆ | ಆದರೆ ಈ ವರ್ಷ ಅಚ್ಚರಿ ಹುಟ್ಟಿಸಿದ್ದು ಮಾತ್ರ.. ಮಾಸ್ತಿಕಟ್ಟೆ ಶಿವಮೊಗ್ಗ:…

HULIKAL | ಬೈಕ್ ನಲ್ಲಿ ಅವಿತಿದ್ದ ನಾಗರ ಹಾವು | ರಾತ್ರಿ ಕಳೆದು ಬೆಳಗಾದರೂ ಕದಲದ ಹಾವು |

ಹೊಸನಗರ: ತಾಲೂಕಿನ ಹುಲಿಕಲ್ ಸುರೇಶ್ ಭಟ್ಟರ ಬೈಕ್ ನಲ್ಲಿ ನಾಗರ ಹಾವೊಂದು ಅವಿತು ಆತಂಕ ಮೂಡಿಸಿದ ಘಟನೆ ಶುಕ್ರವಾರ ನಡೆದಿದೆ. ಹುಲಿಕಲ್ ಚಂಡಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ನಿಂತಿದ್ದ ಅರ್ಚಕ ಸುರೇಶ್ ಭಟ್ಟರ ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ನಾಗರಹಾವು ಅವಿತಿದ್ದು ಭಟ್ಟರ…

ಆಗುಂಬೆಯೋ.. ಹುಲಿಕಲ್ಲೋ.. 13 ವರ್ಷದ ಮಳೆ ವಿವರ ಹೇಳೋದೇನು?

ಶಿವಮೊಗ್ಗ ಜು.26: ದಕ್ಷಿಣದ ಚಿರಾಪುಂಜಿ ಸ್ಥಾನ ಅಲಂಕರಿಸಿರುವ ಮಳೆಕಾಡು ಆಗುಂಬೆಯ ಮಳೆಗೆ ಪೈಪೋಟಿ ನೀಡುವಂತೆ ರಾಜ್ಯದ ಹಲವು ತಾಣಗಳು ಕಂಡು ಬರುತ್ತಿವೆ. ಇದರಲ್ಲಿ ಆಗುಂಬೆಗೆ ಹತ್ತಿರದಲ್ಲಿರುವ ಹುಲಿಕಲ್ ಇತ್ತೀಚೆಗೆ ಹುಲಿಕಲ್ ತಾನೇ ಫಸ್ಟ್ ಎಂದು ಸಾಬೀತು ಪಡಿಸುತ್ತಲೇ ಇದೆ.…

ಮಲೆನಾಡಲ್ಲಿ ಮಳೆ ಕ್ಷೀಣ | ಜುಲೈ ಆರಂಭದ ಅಬ್ಬರ ಅಂತ್ಯದಲ್ಲಿ ಇಲ್ಲ

ಶಿವಮೊಗ್ಗ: ಮಲೆನಾಡಲ್ಲಿ ಜುಲೈ ತಿಂಗಳ ಆರಂಭದಲ್ಲಿ ಕಂಡು ಮಳೆಯ ಅಬ್ಬರ ಒಂದೇ ಸಮನೆ ಕಡಿಮೆಯಾಗಿದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು ಕೆರೆ ಕೋಡಿಗಳು ತುಂಬಿ ಹರಿದಿತ್ತು. ಅಲ್ಲದೇ ಜಲಾಶಯ ಮಟ್ಟದಲ್ಲಿ…

ಹುಲಿಕಲ್ ಜಲಪಾತ, ಸಾವೇಹಕ್ಲು ಡ್ಯಾಂ ನೋಡಲು ಮುಗಿಬಿದ್ದ ಪ್ರವಾಸಿಗರು

ಹೊಸನಗರ: ನಗರ ಹೋಬಳಿಯಲ್ಲಿ ಕಳೆದ 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹುಲಿಕಲ್ ಫಾಲ್ಸ್ ಮತ್ತು ಸಾವೇಹಕ್ಲು ಡ್ಯಾಂ ಮೈದುಂಬಿಕೊಂಡಿದ್ದು ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಜುಲೈ ಎರಡನೇ ಮತ್ತು ಮೂರನೇ ವಾರ ಹುಲಿಕಲ್ ಫಾಲ್ಸ್ ಗೆ ಸಹಸ್ರಾರು ಪ್ರವಾಸಿಗರು…