ಸಾಹಿತ್ಯದ ಮೇಲೆ ಆಸಕ್ತಿ ಹೊಂದಿದವರಿಗೆ ಪ್ರೋತ್ಸಾಹ ಅಗತ್ಯ | ಸಾಹಿತಿ ತಿರುಪತಿ ನಾಯ್ಕ್
ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದ ವಾತಾವರಣ ಬೇಕು |ಕೇವಲ ಬರವಣಿಗೆ ಸಾಹಿತ್ಯವಲ್ಲ.. ಅಕ್ಷರ ಜ್ಞಾನ, ವ್ಯಾಕರಣದ ಮೇಲೆ ಹಿಡಿತ ಅಗತ್ಯ | ಸಾಹಿತಿ ತಿರುಪತಿ ನಾಯಕ್ ಹೊಸನಗರ: ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದಾಯಕವಾದ ವಾತಾವರಣ ಸಮಾಜದ ಎಲ್ಲಾ ಸ್ತರಗಳಿಂದ ಸಿಗಬೇಕಾಗಿದೆ. ಈ…