Soraba | ಲೈಫ್ ಲ್ಲೇ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ | ಗುತ್ತಿಗೆದಾರನ ಮೇಲೆ ಹರಿಹಾಯ್ದ ಕುಮಾರ್ ಬಂಗಾರಪ್ಪ
ಸೊರಬ: ನನ್ನ ಲೈಫ್ ನಲ್ಲೇ ನಿಮಗೆ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ ಅಂತಾ ಇವತ್ತು ತುಸು ಜೋರಾಗಿಯೇ ಗುತ್ತಿಗೆದಾರರೊಬ್ಬರ ಮೇಲೆ ಸೊರಬ ಶಾಸಕರು ಗರಂ ಆಗಿದ್ದರು. ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪರವರು ರಸ್ತೆ ಕಾಮಗಾರಿ…