ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ | ನಾನೇ ಪ್ರಬಲ ಅಭ್ಯರ್ಥಿಯಾಗುವೆ | ಅವಕಾಶ ನೀಡಿದರೆ ಗೆದ್ದು ಬರುತ್ತೇನೆ | ಈಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಇನ್ನಷ್ಟೇ ಚರ್ಚೆ ಮಾಡಬೇಕು | ಬೇರೆ ಯಾರಿಗಾದರು ಟಿಕೇಟ್ ನೀಡಿದರೆ ಸಮಸ್ಯೆ ಇಲ್ಲ | ಬೆಂಗಳೂರಿನಲ್ಲಿ ಶಾಸಕ ಬೇಳೂರು ಹೇಳಿಕೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ ನಾನೇ ಪ್ರಬಲ ಅಭ್ಯರ್ಥಿಯಾಗುವೆ. ಅವಕಾಶ ನೀಡಿದರೆ ಗೆದ್ದು ಬರುತ್ತೇನೆ. ಈಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಇನ್ನಷ್ಟೇ ಚರ್ಚೆ ಮಾಡಬೇಕು. ಬೇರೆ ಯಾರಿಗಾದರು ಟಿಕೇಟ್ ನೀಡಿದರೆ ಸಮಸ್ಯೆ ಇಲ್ಲ ಬೆಂಗಳೂರಿನಲ್ಲಿ ಶಾಸಕ ಬೇಳೂರು…