ನಗರ ವಲಯ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ | ಶ್ರೀಗಂಧ ತುಂಡುಗಳ ವಶ : ನಾಲ್ವರ ಬಂಧನ
ನಗರ ವಲಯ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ | ಶ್ರೀಗಂಧ ತುಂಡುಗಳ ವಶ : ನಾಲ್ವರ ಬಂಧನ ಹೊಸನಗರ; ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರ್‌ಎಫ್‌ಓ ಸಂಜಯ್ ಅವರ ಮಾರ್ಗದರ್ಶನಲ್ಲಿ ತಾಲ್ಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಸ.ನಂ.97ರ…