Tag: negiloni visit

ನೇಗಿಲೋಣಿ ಗುಂಡೇಟಿಗೆ ಬಲಿ ಪ್ರಕರಣ| ಮೃತರ ಮನೆಗೆ ಕಲಗೋಡು ಭೇಟಿ

ಹೊಸನಗರ.ಸೆ.07: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ನೇಗಿಲೋಣಿ ಮೃತ ಅಂಬರೀಷ ಮನೆಗೆ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಅಂಬರೀಷ್ ತಂದೆ ಸುಬ್ಬನಾಯ್ಕ ಆರೋಗ್ಯ ವಿಚಾರಿಸಿದರು. ಘಟನೆಯಿಂದ ದೃತಿಗೆಡದಂತೆ ಅವರಿಗೆ…

ಗ್ರಾಮದಲ್ಲೇ ಇದ್ದರು ಮೃತ ಕುಟುಂಬವನ್ನು ಭೇಟಿ ಮಾಡದ ಸಚಿವ ಆರಗ : ನೋವು ತೋಡಿ ಕೊಂಡ ಮೃತ ಅಂಬರೀಷ ಕುಟುಂಬ | ಮಾಜಿ ಸಚಿವ ಕಿಮ್ಮನೆ ಭೇಟಿ ಸಾಂತ್ವನ | ಸಚಿವರ ನಡವಳಿಕೆಯನ್ನು ಪ್ರಶ್ನಿಸಿದ ಕಿಮ್ಮನೆ

ಹೊಸನಗರ: ನಮ್ಮ ಮನೆಯಲ್ಲಿ ಸಾವು ನಡೆದಿದೆ. ಮನೆಮಗ ಬಂದೂಕಿನ ಗುಂಡಿಗೆ ಬಲಿಯಾಗಿದ್ದಾನೆ. ಊರಲ್ಲೆ ಇದ್ದ ಗೃಹ ಸಚಿವರು ವಿಷಯ ತಿಳಿದರೂ ಮನೆಗೆ ಬರಲಿಲ್ಲ. ಒಂದು ಸಾಂತ್ವನದ ಮಾತು ಹೇಳುವ ಸೌಜನ್ಯವನ್ನು ತೋರಲಿಲ್ಲ ಎಂದು ಗೃಹ ಸಚಿವ ಆರಗಜ್ಞಾನೇಂದ್ರರ ಕುರಿತಾಗಿ ತಾಲ್ಲೂಕಿನ…