Tag: police

ಮೂವರು ಮಹಿಳೆಯರು ಕಾಣೆಯಾಗಿದ್ದಾರೆ.! ಕಂಡು ಬಂದರೆ ಮಾಹಿತಿ ನೀಡಿ

ಶಿವಮೊಗ್ಗ : ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಗ್ರಾಮದ ಶ್ರೀಮತಿ ರೂಪ ಗೋಪಾಲ ಎಂಬುವವರ ಮಗಳು ಐಶ್ವರ್ಯ ಎಂಬ ಯುವತಿಯು ದಿ: 20/08/2022 ರಿಂದ…

ವೈಟ್ ಬೋರ್ಡ್ ಜೀಪ್ ನಲ್ಲಿ ಬಾಡಿಗೆ ನಿಲ್ಲಿಸಿ, ಯೆಲ್ಲೋ ಬೋರ್ಡ್ ಜೀಪ್ ಗಳಲ್ಲಿ ನಿಯಮ ಮೀರಿ ಜನ ತುಂಬಿದರೂ ಕ್ರಮ ಕೈಗೊಳ್ಳಿ | ಕೊಡಚಾದ್ರಿ ಜೀಪ್ ವಿವಾದ ಕುರಿತ ಸಭೆಯಲ್ಲಿ ಒಕ್ಕೊರಲ ಆಗ್ರಹ

ಹೊಸನಗರ: ಕೊಡಚಾದ್ರಿ ಗಿರಿಗೆ ಹೋಗುವ ಜೀಪ್‌ಗಳಲ್ಲಿ ಯೆಲ್ಲೋ ಮತ್ತು ವೈಟ್ ಬೋರ್ಡ್ ವಿವಾದ ಭುಗಿಲೆದ್ದಿದ್ದು ಶನಿವಾರ ಜೀಪ್‌ನ್ನು ಅಡ್ಡಗಟ್ಟಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಹಲವು ಸಮಿತಿಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ…

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ | ಒಂದೇ ಗಂಟೆಯಲ್ಲಿ 560 ಪ್ರಕರಣ ದಾಖಲು | ತಲ್ವಾರ್, ಡ್ರ್ಯಾಗರ್ ವಶ | ಅಷ್ಟಕ್ಕೂ ಏನಿದು ಪ್ರಕರಣ.!

ಶಿವಮೊಗ್ಗ.ಜು.27: ಶಿವಮೊಗ್ಗದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಒಂದೇ ಗಂಟೆಯಲ್ಲಿ 560 ಪ್ರಕರಣ ದಾಖಲು ಮಾಡಿ, ತಲ್ವಾರ್, ಹರಿತವಾದ ಡ್ರ್ಯಾಗರ್ ನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ…

ಒಂದು ಬೈಕ್ ಗಾಗಿ ಹುಡುಕಾಟ.. ಸಿಕ್ಕಿದ್ದು 16 ಬೈಕ್.! ಇದು ಶಿರಾಳಕೊಪ್ಪ ಪೊಲೀಸರ ಕಾರ್ಯಾಚರಣೆ

ಶಿವಮೊಗ್ಗ ಜು.27: ಜೂನ್ 28ರಂದು ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ದೂರಿನ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು ಮೂವರು…