ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ!.. ಬಿಇಒಗೆ ಧಿಕ್ಕಾರ.. ಅಧಿಕಾರಿಗಳಿರುವಂತೆಯೇ..ಶಾಲಾ ಗೇಟಿಗೆ ಬೀಗ ಜಡಿದ ಗ್ರಾಮಸ್ಥರು..: ಬಿಇಒ ಬಂದರೆ ಮಾತ್ರ ಗೇಟ್ ಒಪನ್.. ಗ್ರಾಮಸ್ಥರ ಪಟ್ಟು..
ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ!.. ಬಿಇಒಗೆ ಧಿಕ್ಕಾರ.. ಅಧಿಕಾರಿಗಳಿರುವಂತೆಯೇ..ಶಾಲಾ ಗೇಟಿಗೆ ಬೀಗ ಜಡಿದ ಗ್ರಾಮಸ್ಥರು..: ಬಿಇಒ ಬಂದರೆ ಮಾತ್ರ ಗೇಟ್ ಒಪನ್.. ಗ್ರಾಮಸ್ಥರ ಪಟ್ಟು.. ಹೊಸನಗರ: ಏನ್ರಿ ಇದು ಸರ್ಕಾರಿ ಶಾಲೆ ಅಲ್ವೇನ್ರಿ..? 33 ಮಕ್ಕಳು ಇಲ್ವೇನ್ರಿ.. ಒಬ್ಬರು…