Hosanagara| ಮೂಲೆಗದ್ದೆ ಶ್ರೀ | ಭಾರತವೆಂದರೆ ಎಂದರೆ ಭಾವ..ರಾಗ..ತಾಳಗಳ ಸಂಗಮ | ಎಲ್ಲ ವರ್ಗಗಳ ಮಿಳಿತದೊಂದಿಗೆ ಶರಣ ಸಾಹಿತ್ಯ ಪರಿಷತ್ ಕಟ್ಟಬೇಕಿದೆ|
ಭಾರತ ಎಂದರೆ ಭಾವ..ರಾಗ..ತಾಳಗಳ ಸಂಗಮ | ಎಲ್ಲ ವರ್ಗಗಳ ಮಿಳಿತದೊಂದಿಗೆ ಶರಣ ಸಾಹಿತ್ಯ ಪರಿಷತ್ ಕಟ್ಟಬೇಕಿದೆ| ಸಮ್ಮೇಳನದ ಸಮಾರೋಪದ ನುಡಿಯಲ್ಲಿ ಮೂಲಗದ್ದೆ ಶ್ರೀ ಅಭಿಮತ ಹೊಸನಗರ: ಶರಣ ಸಾಹಿತ್ಯ ಪರಿಷತ್ತು, ಸಮ್ಮೇಳನಗಳು ಕೇವಲ ಒಂದು ವರ್ಗ, ಜಾತಿಗೆ ಸೀಮಿತವಾಗದೇ ಎಲ್ಲಾ ವರ್ಗಗಳ…