ಅಡಗೋಡಿ ಶ್ರೀಮೂಕಾರ್ತೇಶ್ವರದ ಶಿವಲಿಂಗ 700 ವರ್ಷ ಹಳೆಯದು | ಜೀರ್ಣೋದ್ಧಾರ ವೇಳೆ ಬೃಹತ್ ಶಿವಲಿಂಗದ ಮಹತ್ವ ಬೆಳಕಿಗೆ
ಅಡಗೋಡಿ ಶ್ರೀಮೂಕಾರ್ತೇಶ್ವರದ ಶಿವಲಿಂಗ 700 ವರ್ಷ ಹಳೆಯದು | ಜೀರ್ಣೋದ್ಧಾರ ವೇಳೆ ಬೃಹತ್ ಶಿವಲಿಂಗದ ಮಹತ್ವ ಬೆಳಕಿಗೆ ಹೊಸನಗರ: ತಾಲೂಕಿನ ನಗರ ಹೋಬಳಿಯ ಅಡಗೋಡಿಯ ಶ್ರೀಮೂಕಾರ್ತೇಶ್ವರ ದೇಗುಲದ ಶಿವಲಿಂಗ ಪುರಾತನ ಕಾಲಕ್ಕೆ ಸೇರಿದೆ ಎಂಬ ಅಂಶ ಬೆಳಕಿಗೆ ಬಂದಿದೆ.…