ತೀರ್ಥಹಳ್ಳಿ | ಮಾತ್ರೆ ನುಂಗಿ ಪ್ರಾಣ ಬಿಟ್ಟ ಮಹಿಳೆ !
ತೀರ್ಥಹಳ್ಳಿ | ಮಾತ್ರೆ ನುಂಗಿ ಪ್ರಾಣ ಬಿಟ್ಟ ಮಹಿಳೆ ! ತೀರ್ಥಹಳ್ಳಿ : ಕುಟುಂಬದಲ್ಲಿ ಗಲಾಟೆ ನಡೆದ ಘಟನೆಯಿಂದ ಬೇಸತ್ತ ಮಹಿಳೆಯೋರ್ವಳು ಮಾತ್ರೆಗಳನ್ನು ನುಂಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ…