Tag: thirthahalli

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ ಹೊಸನಗರ: ಪತ್ರಕರ್ತನ ಮೊಬೈಲ್ ಕಸಿದುಕೊಂಡು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಇನ್ಸಪೆಕ್ಟರ್ ಅಶ್ವತ್ಥಗೌಡ ವಿರುದ್ಧ ಪತ್ರಕರ್ತರು ಪೊಲೀಸ್ ಠಾಣೆ ಮುಂಭಾಗ…

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ ಹೊಸನಗರ: ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಮಾಸ್ತಿಕಟ್ಟೆ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದ ಘಟನೆ ಯಡೂರು…

SHIVAMOGGA| ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ | ತಾಲೂಕು.. ಸಮಯ.. ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ

SHIVAMOGGA| ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ | ತಾಲೂಕು.. ಸಮಯ.. ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ ಶಿವಮೊಗ್ಗ: ಜಿಲ್ಲಾ ಲೋಕಾಯುಕ್ತ ಪೊಲೀಸರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಸರ್ಕಾರಿ ಸೌಲಭ್ಯವನ್ನು ಫಲಾನುಭವಿಗಳಿಗೆ…

ಜೋಡೆತ್ತುಗಳಿಗೆ ಆರಗ ಠಕ್ಕರ್ | ಕ್ಷೇತ್ರದೆಲ್ಲೆಡೆ ಬಿರುಸಿನ ಓಡಾಟ | ಆದರೆ ತಲೆನೋವು ತಂದ ಕೆಳಹಂತದ ಮುಖಂಡರ ಅಸಮಧಾನ!

ಜೋಡೆತ್ತುಗಳಿಗೆ ಠಕ್ಕರ್ ಕೊಡಲು ಆರಗ ಸಜ್ಜು| ಆದರೆ ತಳಮಟ್ಟದ ಮುಖಂಡರ ಅಪಸ್ವರ ತಂದ ತಲೆನೋವು | ಶಿವಮೊಗ್ಗ: ಈಬಾರಿ ಕ್ಷೇತ್ರಕ್ಕೆ ಹಿಂದೆಂದು ತಂದಿರದ ಬರೋಬ್ಬರಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ.. ಅಭಿವೃದ್ಧಿ ನೋಡಿ ಜನ ಈಬಾರಿ ಕೂಡ ಜನ ಕೈಬಿಡುವುದಿಲ್ಲ…

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ವೈರಲ್ ಆಗುತ್ತಿವೆ ಜೋಡೆತ್ತು ಫೋಟೋಗಳು

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ಜೋಡೆತ್ತುಗಳ ಫೋಟೋ ವೈರಲ್.! ಶಿವಮೊಗ್ಗ: ಹೌದು ಅಂದು ರಾಜಕೀಯ ವೈರಿಗಳು.. ಅದೆಷ್ಟು ಎಂದರೆ ಈ ಜನುಮದಲ್ಲಿ ಒಂದಾಗುವುದಿಲ್ಲ ಎಂಬಷ್ಟರ ಮಟ್ಟಿಗೆ.. ಆದರೆ ಗೆಳೆಯರು.. ಅಲ್ಲಾ ಕುಚುಕು ಗೆಳೆಯರು.. ಯಾವ ಪರಿ ಎಂದರೆ ಏಳೇಳು…

ಯಡೂರು ಅಬ್ಬಿ ಫಾಲ್ಸ್ ಅವಘಡ | ಈಜಲು ಹೋದ ಯುವಕ ಸಾವು!

ಹೊಸನಗರ/ ತೀರ್ಥಹಳ್ಳಿ ಯಡೂರು ತಲಾಸಿ ಅಬ್ಬಿ ಫಾಲ್ಸ್ ನಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿಯಿಂದ ಮೂವರು ಯುವಕರು ಅಬ್ಬಿಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಫಾಲ್ಸ್ ಕೆಳಗಿನ ಹೊಂಡದಲ್ಲಿ…

ಸಚಿವರೇ ಬನ್ನಿ.. ನಮ್ಮ ಅಳಲು ಆಲಿಸಿ.. ನಗರ ಬಿಜೆಪಿಯಲ್ಲಿ ಅಸಮಧಾನದ ಹೊಗೆ!

ಹೊಸನಗರ: ಕಾಂಗ್ರೆಸ್ ಹಾದಿಯಲ್ಲೇ ಸಾಗಿದ್ಯಾ ಬಿಜೆಪಿ?.. ಸ್ಥಳೀಯ ಪ್ರಮುಖರ ಅಸಮಧಾನ.. ತಟಸ್ಥ ಮನೋಭಾವದಿಂದ ನಗರ ಹೋಬಳಿಯಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಯಲ್ಲಿ ಬಾರೀ ನಷ್ಟ ಅನುಭವಿಸಿತ್ತು.. ಇದೀಗ ಬಿಜೆಪಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆಯೇ.? ಎಂಬ ಅನುಮಾನಗಳಿಗೆ…

ಹುಲಿಕಲ್ ಅಪಘಾತ | ನೊಂದ ಜೀವಗಳಿಗೆ ನೆರವು | ಸಹಯಾರ್ಥವಾಗಿ ಕೊಳ್ಳಿ ನಾಟಕ ಹಮ್ಮಿಕೊಂಡ ದೇಶಕ್ಕಾಗಿ ನಾವು ಸಂಘಟನೆ

ತೀರ್ಥಹಳ್ಳಿ/ಹೊಸನಗರ: ಹುಲಿಕಲ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥವಾದರೆ.. ಓರ್ವ ತಾಯಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಏಕಾಂಗಿಯಾದ ಹೃದಯ ವಿದ್ರಾವಕ ಘಟನೆ ಇನ್ನು ಮಾಸಿಲ್ಲ. ಈ ಎರಡು ಕುಟುಂಬದ ಆಸರೆಯಾಗಿ ಗೃಹ…

ತ್ರೀರ್ಥಹಳ್ಳಿ: ತ್ರಿಯಂಬಕಪುರದಲ್ಲಿ ಪೋಷಣ್ ಅಭಿಯಾನ್ | ಪೋಕ್ಸೋ ಪ್ರಕರಣದ ಬಗ್ಗೆ ಎಚ್ಚರವಿರಲಿ

ತೀರ್ಥಹಳ್ಳಿ: ತಾಲ್ಲೂಕು ತ್ರಿಯಂಬಕಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಬಿಳಿವೆ ಹರಿಹರಪುರ ಅಂಗನವಾಡಿ ಕೇಂದ್ರದಲ್ಲಿ ನೆಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ತ್ರಿಯಂಬಕಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಅನಿಲ್…

ಕಿಮ್ಮನೆ ಪತ್ರಕ್ಕೆ ಆರ್.ಎಂ.ಮಂಜುನಾಥಗೌಡ ತೀಕ್ಷ್ಣ ಉತ್ತರ

ತೀರ್ಥಹಳ್ಳಿ ಜು.26: ನನ್ನ ವಿರುದ್ಧ ಕಿಮ್ಮನೆ ನೂರು ಪತ್ರ ಬರೆಯಲಿ ನಾನು ಕಾಂಗ್ರೆಸ್ ಬಿಡೋ ಮಾತೆ ಇಲ್ಲ ಕಾಂಗ್ರೆಸ್ ಪ್ರಮುಖ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಿಡಿಕಾರಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತನ್ನ ವಿರುದ್ಧ ಬರೆದ ಬಹಿರಂಗ ಪತ್ರ…