Tag: video song

ಗಣಪತಿ ಭಕ್ತಿಗೀತೆ ಸ್ಪರ್ಧೆಯಲ್ಲಿ ರಿಪ್ಪನಪೇಟೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಭೂಮಿ ಎನ್ ಪೂಜಾರ್ ಟಾಪ್ ಒನ್

ಹೊಸನಗರ ತಾಲೂಕು ಪ್ರಾಥಮಿಕ ಶಾಲಾ ಗಣಪತಿ ಕುರಿತ ವೀಡಿಯೋ ಗಾಯನ.. ನ್ಯೂಸ್ ಪೋಸ್ಟ್ ಮಾರ್ಟಮ್ ಮೀಡಿಯಾ ಆಯೋಜನೆ.. TOP ONE ಆಗಿ ಹೊರಹೊಮ್ಮಿದ ಭೂಮಿ ಎನ್ ಪೂಜಾರ್.. ರಿಪ್ಪನಪೇಟೆ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿನಿ.. 3102 VIEWS ಪಡೆದು ಪ್ರಥಮ ಸ್ಥಾನ ಹೊಸನಗರ : ನ್ಯೂಸ್‌…