ಸ್ವರಧಾರೆ ನಿಲ್ಲಿಸಿದ ಧಾರೇಶ್ವರ | ಹೊಸ ಪ್ರಯೋಗಗಳ ರಂಗಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ನಿಧನ
ಸ್ವರಧಾರೆ ನಿಲ್ಲಿಸಿದ ಧಾರೇಶ್ವರ | ಹೊಸ ಪ್ರಯೋಗಗಳ ರಂಗಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ನಿಧನ ಶಿವಮೊಗ್ಗ: ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದ ಭಾಗವತ ಶ್ರೇಷ್ಠ…