ಹೊಸನಗರ| ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷರಾಗಿ ಹೆಚ್.ಆರ್.ತೀರ್ಥೇಶ್

ಹೊಸನಗರ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸನಗರ ತಾಲ್ಲೂಕು ಯುವ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಘಟಕದ ನೂತನ ಅಧ್ಯಕ್ಷರಾಗಿ, ಈ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಹೆಚ್ ಆರ್ ತೀರ್ಥೇಶ್ ರನ್ನು ನೇಮಿಸಲಾಗಿದೆ.

ಉಪಾಧ್ಯಕ್ಷರುಗಳಾಗಿ ಕೆ ಪುನೀತ್ ಕುಮಾರ್ ಕಮದೂರು, ಶಶಿಕುಮಾರ್ ಬ್ರಹ್ಮೇಶ್ವರ, ಅಭಿಷೇಕ್ ಕೆ ಹುಂಚ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ವಿ ರಿಪ್ಪನ್ ಪೇಟೆ, ಖಜಾಂಚಿಯಾಗಿ ಭರತ್ ಹೆಬ್ಬೈಲ್, ಕಾರ್ಯದರ್ಶಿಯಾಗಿ ಸಚಿನ್ ಗೌಡ ಗರ್ತಿಕೆರೆ, ಸಂದೇಶ ಮಾರುತಿಪುರ, ಸಂಘಟನಾ ಕಾರ್ಯದರ್ಶಿಯಾಗಿ ಅಭಿಷೇಕ್ ತೋಟದಕೊಪ್ಪ, ಗಿರೀಶ್ ಕಾರಕ್ಕಿ, ಸೂರ್ಯಗೌಡ ಬಿವೈ ಗವಟೂರು, ಗಣೇಶ್ ಕೆಬಿಸರ್ಕಲ್ ನೇಮಕಗೊಂಡಿದ್ದಾರೆ.

ನಿರ್ದೇಶಕರುಗಳಾಗಿ ವಿಶ್ವೇಶ್ವರ ಎಂ ಜಿ, ಕೆ ಹುಣಸೆವಳ್ಳಿ, ಗಣೇಶ್ ಹರಿದ್ರಾವತಿ, ಮಂಜುನಾಥ ಹೆಚ್ ಎಸ್, ಹಲಸಲ್ಲೆಮಳವಳ್ಳಿ, ಸಚಿನ್ ಸುಳಗೋಡು, ವಿನಯ್ ಕಾಳಿಕಾಪುರ, ನಿರಂಜನ್ ರಿಪ್ಪನ್ ಪೇಟೆ, ಹುತ್ತೇಶ್ ಹಿಟ್ಟಿನ ಕೊಪ್ಪ, ಸಾತ್ವಿಕ್ ಈ, ಹೊಸನಗರ, ವಿರೇಶ ಹೆಚ್* ಹುಣಸೆವಳ್ಳಿ ನೇಮಕ ಗೊಂಡಿದ್ದಾರೆ.

ಹೊಸನಗರ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಣತಿ ಹಾಲಪ್ಪ ಯುವ ಘಟಕ ಮತ್ತು ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

 

Exit mobile version