
BREAKING POINT
SHIVAMOGGA


-50 ಸೀಮಿತ ಓವರುಗಳ ಕ್ರಿಕೆಟ್ ಪಂದ್ಯದಲ್ಲಿ 407 ರನ್ ಬಾರಿಸಿದ ಸಾಗರದ ಬಾಲಕ.
ಶಿವಮೊಗ್ಗ ನಗರ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ.
-165 ಬಾಲ್ ಗಳಲ್ಲಿ 407 ಸ್ಟೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಗರದ ತನ್ಮಯ್ ಮಂಜುನಾಥ್.
-48 ಬೌಂಡರಿ 24 ಸಿಕ್ಸರ್ ಸಿಡಿಸಿದ ತನ್ಮಯಿ.
-ಅಂಶು (16) ತನ್ಮಯಿ ಜೊತೆಗೂಡಿ 120 ರನ್ ಗಳಿಸಿದರು.
-ಹದಿನಾರು ವರ್ಷದೊಳಗಿನ ವಲಯ ಪಂದ್ಯದಲ್ಲಿ ಭದ್ರಾವತಿ ತಂಡದ ಎದುರು ಔಟಾಗದೆ 407 ರನ್ ಗಳಿಸಿದ ತನ್ಮಯಿ.
-ಕ್ರಿಕೆಟ್ ಕ್ಲಬ್ ಆಫ್ ಸಾಗರ ಮತ್ತು ಎ.ಟಿ.ಸಿ.ಸಿ ಭದ್ರಾವತಿ ನಡುವೆ ನಡೆದ ಪಂದ್ಯ.
-ಸಿಸಿಎಸ್ ತಂಡವು ಒಟ್ಟು 50 ಓವರ್ ಗಳಲ್ಲಿ 583 ರನ್ ಗಳ ಗಳಿಸಿದೆ.
-ಈ ದಾಖಲೆ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ತನ್ಮಯಿ ತರಬೇತುದಾರ ನಾಗೇಂದ್ರ ಪಂಡಿತ್ ತಿಳಿಸಿದ್ದಾರೆ.
