ಹೊಸನಗರತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರಶಿರಾಳಕೊಪ್ಪಶಿವಮೊಗ್ಗ

Hosanagara| ಕರ್ತವ್ಯ ಮುಗಿಸಿ ತವರಿಗೆ ಬಂದ ಯೋಧನಿಗೆ ಹೂಮಳೆಯ ಸ್ವಾಗತ | ಹೊಸನಗರದಲ್ಲಿ ಹೃದಯಸ್ಪರ್ಶಿ ಗೌರವ

  • ಕರ್ತವ್ಯ ಮುಗಿಸಿ ತವರಿಗೆ ಬಂದ ಯೋಧನಿಗೆ ಹೂಮಳೆಯ ಸ್ವಾಗತ | ಹೊಸನಗರದಲ್ಲಿ ಹೃದಯಸ್ಪರ್ಶಿ ಗೌರವ

ಹೊಸನಗರ|ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧ ಚರಣ್ ಕೆರೆಹೊಂಡ ಇವರನ್ನು ಜೆಸಿಐ ಹೊಸನಗರ ಕೊಡಚಾದ್ರಿ, SMA zone 24, ವರ್ತಕರ ಸಂಘ ಹಾಗೂ ಸಾರ್ವಜನಿಕರು ಹೂಮಳೆ ಸೃಷ್ಟಿಸುವ ಮೂಲಕ ಭವ್ಯ ಸ್ವಾಗತ ಕೋರಿದರು.

ಹೊಸನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಯೋಧನ ಸೇವೆಗೆ ಗೌರವ ಸಲ್ಲಿಸಿದರು. ಬಳಿಕ ಚರಣ ಕೆರೆಹೊಂಡ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

SMA chairman Jc SEN ಪ್ರದೀಪ , SMA wise chairman Jc HGF ಪೂರ್ಣೇಶ್ ಮಲೇಬೈಲ್
PZP Jc ಸುರೇಶ್ ಬಿ ಎಸ್, JCI kodachadri ಅಧ್ಯಕ್ಷರಾದ Jc ಮೋಹನ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, Jc ಕೇಶವ್  Jc ರಾಧಾಕೃಷ್ಣ, Jc ಜ್ಯೋತಿ ಪೂರ್ಣೇಶ್, Jc ರವಿ ಕುಮಾರ್ CRPF Jc ಶೈಲಜಾ, Jc ಸುಶೀಲ, Jc ಪ್ರಶಾಂತ್,Jc ಸರಿತಾ Jc ಮಂಜುನಾಥ್, Jc ರಾಧಿಕಾ ರತ್ನಾಕರ್ ಶೆಟ್ಟಿ, Jc ವೀಣಾ ಲಕ್ಷ್ಮಣ ಗೌಡ್ರು, ವಿಶ್ವೇಶ್ವರ, ಸ್ವಾಮಿ ಗೌಡ್ರು, ಪದ್ಮಾವತಿ, ಪ್ರೀತಿ, ವಸಂತಮ್ಮ, ರೇಣುಕಮ್ಮ, ಲತೀಫ್, ರಾಘವೇಂದ್ರ, ಮಹೇಶ್, ನಿವೃತ್ತ ಸೈನಿಕರಾದ ರಾಮಣ್ಣ, ಕೃಷ್ಣಮೂರ್ತಿ ಇತರರು ಇದ್ದರು

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *