![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ನಯನ ಮನೋಹರ ಸಾವೇಹಕ್ಲು ಡ್ಯಾಂ ಭರ್ತಿ : ಪ್ರವಾಸಿಗರನ್ನು ಸೆಳೆಯುತ್ತಿರುವ ಓವರ್ ಫ್ಲೋ..
ಹೊಸನಗರ: ಮಲೆನಾಡು ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿರುವ ಹೊಸನಗರ ತಾಲೂಕಿನ ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ವಿಹಂಗಮ ದೃಶ್ಯ ಕಣ್ಮನ ಸೆಳೆಯುತ್ತಿದೆ. ಜಲಾಶಯದಿಂದ ಉಕ್ಕಿ ಧುಮ್ಮಿಕ್ಕುವ ಪರಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಮಾರ್ಗ ಯಾವುದು?
ಶಿವಮೊಗ್ಗ:
ಹೊಸನಗರ – ನಗರ- ಮುಂಡಳ್ಳಿ ಕ್ರಾಸ್ – ಚಕ್ರಾ ಪ್ರವಾಸಿಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು
ಉಡುಪಿ:
ಸಿದ್ದಾಪುರ – ಮಾಸ್ತಿಕಟ್ಟೆ – ಮುಂಡಳ್ಳಿನ ಕ್ರಾಸ್ – ಚಕ್ರಾ ಪ್ರವಾಸಿ ಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು
ತೀರ್ಥಹಳ್ಳಿ:
ಕೊಂಡ್ಲೂರು – ಕಾನುಗೋಡು – ಮುಂಡಳ್ಳಿ ಕ್ರಾಸ್ – ಚಕ್ರಾ ಪ್ರವಾಸಿಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು
ಕೊಲ್ಲೂರು:
ನಿಟ್ಟೂರು – ನಗರ – ಮುಂಡಳ್ಳಿ ಕ್ರಾಸ್ – ಚಕ್ರಾನಗರ ಪ್ರವಾಸಿ ಮಂದಿರ -ಎಡಭಾಗದ ರಸ್ತೆ – ಸಾವೇಹಕ್ಲು
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)