ಅಸಂಖ್ಯಾತ ಪ್ರವಾಸಿಗರ ಮಲೆನಾಡ ಸ್ವರ್ಗ ಸಾವೇಹಕ್ಲು‌ ಜಲಾಶಯ ಭರ್ತಿ | ಕಣ್ಮನ‌ ಸೆಳೆಯುತ್ತಿರುವ ಓವರ್ ಫ್ಲೋ..!

ನಯನ ಮನೋಹರ ಸಾವೇಹಕ್ಲು ಡ್ಯಾಂ ಭರ್ತಿ : ಪ್ರವಾಸಿಗರನ್ನು ಸೆಳೆಯುತ್ತಿರುವ ಓವರ್ ಫ್ಲೋ..

ಹೊಸನಗರ: ಮಲೆನಾಡು ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿರುವ ಹೊಸನಗರ ತಾಲೂಕಿನ  ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ವಿಹಂಗಮ ದೃಶ್ಯ ಕಣ್ಮನ ಸೆಳೆಯುತ್ತಿದೆ. ಜಲಾಶಯದಿಂದ ಉಕ್ಕಿ ಧುಮ್ಮಿಕ್ಕುವ ಪರಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಮಾರ್ಗ ಯಾವುದು?

ಶಿವಮೊಗ್ಗ:

ಹೊಸನಗರ – ನಗರ- ಮುಂಡಳ್ಳಿ‌ ಕ್ರಾಸ್ – ಚಕ್ರಾ ಪ್ರವಾಸಿಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು

ಉಡುಪಿ:

ಸಿದ್ದಾಪುರ – ಮಾಸ್ತಿಕಟ್ಟೆ – ಮುಂಡಳ್ಳಿನ ಕ್ರಾಸ್ – ಚಕ್ರಾ ಪ್ರವಾಸಿ ಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು

ತೀರ್ಥಹಳ್ಳಿ:

ಕೊಂಡ್ಲೂರು – ಕಾನುಗೋಡು – ಮುಂಡಳ್ಳಿ‌ ಕ್ರಾಸ್ – ಚಕ್ರಾ ಪ್ರವಾಸಿಮಂದಿರ – ಎಡಭಾಗದ ರಸ್ತೆ – ಸಾವೇಹಕ್ಲು

ಕೊಲ್ಲೂರು:

ನಿಟ್ಟೂರು – ನಗರ – ಮುಂಡಳ್ಳಿ ಕ್ರಾಸ್ – ಚಕ್ರಾನಗರ ಪ್ರವಾಸಿ ಮಂದಿರ -ಎಡಭಾಗದ ರಸ್ತೆ – ಸಾವೇಹಕ್ಲು

Exit mobile version