ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ | ಕೇರಳ ಮೂಲದ ಭಕ್ತರಿದ್ದ ಜೀಪ್ | ಸಣ್ಣಪುಟ್ಟ ಗಾಯ

ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ | ಕೇರಳ ಮೂಲದ ಭಕ್ತರಿದ್ದ ಜೀಪ್ | ಸಣ್ಣಪುಟ್ಟ ಗಾಯ

ಶಿವಮೊಗ್ಗ|ಹೊಸನಗರ|AUG10: ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಅತಿ ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಬಳಿ ಪಲ್ಟಿಯಾಗಿದೆ.

ಜೀಪ್ ನಲ್ಲಿ ಕೇರಳ ಮೂಲದ 8 ಜನರು ತೆರಳುತ್ತಿದ್ದು.. ಸಣ್ಣಪುಟ್ಟ ಗಾಯಗಳಾಗಿವೆ. ಜೀಪ್ ಜಖಂ ಆಗಿದ್ದು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

Exit mobile version