
HOSANAGARA| ದುಮ್ಮ ಗ್ರಾಮದ ಪ್ರಮೀಳಮ್ಮ ನಿಧನ
ಹೊಸನಗರ : ತಾಲ್ಲೂಕಿನ ದುಮ್ಮ ಗ್ರಾಮದ ನಿವಾಸಿ ಪ್ರಮೀಳಮ್ಮ( 78 ) ಬುಧವಾರ ನಿಧನರಾಗಿದ್ದಾರೆ.
ಇವರಿಗೆ ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಸೇರಿದಂತೆ ಇಬ್ಬರು ಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ. ಇವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ. ವಿ. ರುದ್ರಪ್ಪ ಗೌಡ ಅವರ ಪತ್ನಿಯಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಸಂಜೆ ಸ್ವಗೃಹದ ಆವರಣದಲ್ಲಿ ನಡೆಯಿತು.