HOSANAGAR | ಕೊಡಚಾದ್ರಿ JCI ಅಧ್ಯಕ್ಷರಾಗಿ ಯುವ ವಕೀಲ ಮೋಹನಶೆಟ್ಟಿ | ಕಾರ್ಯದರ್ಶಿಯಾಗಿ ಸಂತೋಷ್

ಹೊಸನಗರ: ಜೆ ಸಿ ಐ ಹೊಸನಗರ ಕೊಡಚಾದ್ರಿ 2023 ಸಾಲಿನ ನೂತನ ಅಧ್ಯಕ್ಷರಾಗಿ ಯುವ ವಕೀಲ, ಸಂಪೇಕಟ್ಟೆ ಮೋಹನ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಅನಂತೇಶ್ವರ ಜುವೆಲರ್ಸ್ ನ ಮಾಲೀಕರಾದ ಸಂತೋಷ್ ಶೇಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ ಸಭೆ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ. ಹಾಲಿ ಅಧ್ಯಕ್ಷರು Jc ಸೀಮಾ ಸೆರಾವ್, ಪೂರ್ವಧ್ಯಕ್ಷರಾದ Jc ಸುರೇಶ್ ಬಿ ಎಸ್, Jc ಪ್ರದೀಪ್ ಕಾಡುವಳ್ಳಿ, Jc ಪೂರ್ಣೇಶ್ ಮಲೇಬೈಲ್, Jc ಸುನಿಲ್ ಗುಬ್ಬಿಗ, Jc ಗುರು ವಿಕ್ರಂ Jc ವಿನಯ್ ಕಾಡುವಳ್ಳಿ ಇದ್ದರು.

ಕಾರ್ಯದರ್ಶಿ ಕೇಶವ್ ಪೊಲೀಸ್ ಸದಸ್ಯರಾದ ಹರೀಶ್ ಮಲೇಬೈಲ್, ರಾಧಾಕೃಷ್ಣ,ಜ್ಯೋತಿ ಪೂರ್ಣೇಶ್, ಶೈಲಜಾ, ವಿನಯ್, ಮಂಜುನಾಥ್ ಶೆಟ್ಟಿ, ಮಲ್ಲಿಕಾರ್ಜುನ್, ವನಜಾಕ್ಷಿ, ಸುಶೀಲ, ಕಿರಣ್ ದೊಡ್ಡಮನೆ, ಉಪಸ್ಥಿತರಿದ್ದರು

Exit mobile version