
-
HOSANAGARA| ಶ್ರೀ ಶಬರಿಮಲೆಗೆ ಪಾದಯಾತ್ರೆ | ಕಾರಗಡಿಯಿಂದ ಎರಡನೇ ಬಾರಿ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಭಕ್ತರು
ಹೊಸನಗರ: ತಾಲೂಕಿನ ಕಾರ್ಗಡಿಯಿಂದ ಶ್ರೀ ಶಬರಿಮಲೆಗೆ ಅಯ್ಯಪ್ಪ ಸ್ವಾಮಿಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಎರಡನೇ ಬಾರಿಗೆ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಸ್ವಾಮಿಯ ದರ್ಶನಕ್ಕೆ ಧಾವಿಸಿದ್ದಾರೆ.
ಪಾದಯಾತ್ರೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಆಕಾಶ್, ದೇವರಾಜ್, ನಾಗರಾಜ್, ವಜ್ರೇಶ್, ಮಂಜು, ಪ್ರತಾಪ, ಸಂದೀಪ್ ಭಾಗವಹಿಸಿದ್ದರು.