ನಗರ ಹೋಬಳಿಯಲ್ಲಿ ಸತತ 5 ಗಂಟೆಯಿಂದ ಸುರಿಯುತ್ತಿರುವ ಮಳೆ | ಮುಳುಗಿದ ಸೇತುವೆ.. ದ್ವೀಪದಂತಾದ ಶಾಸಕರ ಆಪ್ತ ಸಹಾಯಕನ ಮನೆ.

ನಗರ ಹೋಬಳಿಯಲ್ಲಿ ಸತತ 5 ಗಂಟೆಯಿಂದ ಸುರಿಯುತ್ತಿರುವ ಮಳೆ | ಮುಳುಗಿದ ಸೇತುವೆ.. ದ್ವೀಪದಂತಾದ ಮನೆ ಗಳು..

ಹೊಸನಗರ: ಮಂಗಳವಾರ ಬೆಳ್ಳಂಬೆಳಿಗ್ಗೆ ಆರಂಭವಾದ ಮಳೆ ಸತತ 5 ಗಂಟೆಯಿಂದ ಸುರಿಯುತ್ತಿದೆ. ಇದರ ಪರಿಣಾಮ ನಗರ ಹೋಬಳಿ‌ ನೆರೆಗೆ ತುತ್ತಾಗಿದೆ.

ಸಂಡೋಡಿಯಲ್ಲಿ ಕಿರು ಸೇತುವೆ ಮುಳುಗಿದರೇ.. ಶಾಸಕ ಜ್ಞಾನೇಂದ್ರ ಆಪ್ತ ಸಹಾಯಕನ ಮನೆ ದ್ವೀಪದಂತಾಗಿದೆ. ಮಳೆಯ ಆರ್ಭಟ ಎಷ್ಟಿದೆ ಎಂದರೆ ಯಾರು ಕೂಡ ಮನೆಯಿಂದ ಹೊರಬರದಂತೆ ವಾತಾವರಣ ನಿರ್ಮಾಣ ಆಗಿದೆ.

Exit mobile version